ನಮ್ಮ ಬಗ್ಗೆ
ನನ್ನ ಹೆಸರು ಶರತ್ ಕೋಟ್ಯಾನ್. ನಾನು 2016 ರಲ್ಲಿ ಸಂಸ್ಕೃತ ಅಭ್ಯಾಸವನ್ನು ಪ್ರಾರಂಭಿಸಿದೆ. ನಾನು 1998 ರಿಂದ ಸಾಫ್ಟ್‌ವೇರ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ನನ್ನ ಮೊದಲ ಸಂಸ್ಕೃತ ಪಾಠವನ್ನು 2014 ರಲ್ಲಿ ಕಲಿತೆ. ಅಂದಿನಿಂದ, ಈ ಮೇಲೆ ತಿಳಿಸಿದ ನನ್ನ ಅನುಭವವನ್ನು ಆಧರಿಸಿ ಅಷ್ಟಾಧ್ಯಾಯಿ ಸೂತ್ರಗಳ ಕುರಿತಾಗಿ ನಾನು ಈ ವೆಬ್‌ಸೈಟ್ ಅನ್ನು ಅಭಿವೃದ್ಧಿಪಡಿಸುತ್ತಿದ್ದೇನೆ. ಸುಪರ್ಣಾ ಕೋಟ್ಯಾನ್ ಮತ್ತು ಮುಕೇಶ್ ಕುಮಾರ್ ಬುಡಾನಿಯಾ ಅವರ ಸಹಾಯ ಮತ್ತು ಬೆಂಬಲವಿಲ್ಲದೆ ಈ ವೆಬ್‌ಸೈಟ್‌ನ ಅಭಿವೃದ್ಧಿ ಸಾಧ್ಯವಾಗುತ್ತಿರಲಿಲ್ಲ. ಅಷ್ಟಾಧ್ಯಾಯಿಯಲ್ಲಿ ಇರುವ ಎಲ್ಲಾ ಸೂತ್ರಗಳನ್ನು ಅಂತಿಮವಾಗಿ ಈ ಸೈಟ್‌ನಲ್ಲಿ ಅಳವಡಿಸಲು ನಾನು ಬಯಸುತ್ತೇನೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸಹಾಯಕವಾಗುವ ಸಾಧನವಾಗಿ ಈ ವೆಬ್ ಸೈಟ್ ಅನ್ನು ಅಭಿವೃದ್ಧಿಪಡಿಸುವುದು ನನ್ನ ಗುರಿಯಾಗಿದೆ.
 
ಕಲಿತ ಕೋರ್ಸ್‌ಗಳು
 
ಬಳಸಿದ ಸೈಟ್ಗಳು